0

KA_NEP_GC_133_ QUIZ ANSWERS ATTEMPT - 1

"KANNADA (6 TO 8 CLASS) QUIZ ANSWERS"

2 years ago 181 min read
 
KA_NEP_GC_133_ ಕನ್ನಡ: ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ 
(6, 7 ಮತ್ತು 8ನೇ ತರಗತಿ)
    QUIZ ANSWERS ATTEMPT - 1

KA_NEP_GC_133_ QUIZ ANSWERS ATTEMPT - 1-1

ಶಾಲೆಗಳಲ್ಲಿ ಭಾಷಾ ಸಂಘಗಳ ರಚನೆಯ ಉದ್ದೇಶಗಳು
1. ಭಾಷೆಯನ್ನು ಸನ್ನಿವೇಶ, ಸಂದರ್ಭಗಳಿಗೆ ಅನುಗುಣವಾಗಿ ವ್ಯವಹಾರಿಕವಾಗಿ ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ವೃದ್ಧಿಸುವುದು.

2.
ತಾವು ಬಳಸುತ್ತಿರುವ ಭಾಷೆಯ ಇತಿಹಾಸದ ಅರಿವು ಬೆಳೆಸಿ ಭಾಷೆಯ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಿ ಭಾಷಾಭಿಮಾನ ಬೆಳೆಯುವಂತೆ ಮಾಡುವುದು. ಅಭಿಮಾನ

3.
ಭಾಷಾ ಕೌಶಲಗಳನ್ನು ಪರಿಣಾಮಕಾರಿಯಾಗಿ ಕಲಿಸ್ಸು 3. ಹಾಗೂ ಅವುಗಳನ್ನು ಬಳಸುವ ಸಾಮರ್ಥ್ಯ ವೃದ್ಧಿಸುವುದು.

1, 2, 3,4
ಮಾತ್ರ

1, 2, 3, 5
ಮಾತ್ರ

1, 2, 4,5
ಮಾತ್ರ

1, 2, 3, 4, 5
ಎಲ್ಲವೂ

ಉತ್ತರ -  1, 2, 3, 4, 5 ಎಲ್ಲವೂ

'ವಿವಿಧ ಸಾಹಿತ್ಯಗಳನ್ನು ಪರಸ್ಪರ ಕೇಳಲು, ಓದಲು ಮತ್ತು ಅವುಗಳ ಮೇಲೆ ತಮ್ಮ ಅನಿಸಿಕೆ ನೀಡಲು ಅವುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸಲು, ವಿಸ್ತರಿಸಲು ಮತ್ತು ಬೇರೆ ಬೇರೆ ವಿಧಾನದಲ್ಲಿ ಬರೆಯುತ್ತಾರೆ. - 4 ನೇ ತರಗತಿಯ ಕಲಿಕಾ ಫಲವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ

ಆಲಿಸಿ ಅರ್ಥಮಾಡಿಕೊಳ್ಳುವುದು ಮತ್ತು ಆಲೋಚಿಸಿ

ಓದುಗಾರಿಕೆ (ಅರ್ಥ ಗ್ರಹಿಕೆ ಮತ್ತು ಸ್ಪಂದನೆ)

ಬರೆವಣಿಗೆ (ಲಿಖಿತ ಅಭಿವ್ಯಕ್ತಿ)

ಸೃಜನಶೀಲತೆ, ಅಭಿರುಚಿ, ಆಸಕ್ತಿ, ಮೆಚ್ಚುಗೆ, ಪ್ರಸಶಂಸೆ

ಉತ್ತರ - ಬರೆವಣಿಗೆ (ಲಿಖಿತ ಅಭಿವ್ಯಕ್ತಿ)


ತಮ್ಮ ಪರಿಸರದಲ್ಲಿರುವ ವಿವಿಧ ಜನಪದ ಕಥೆ ಮತ್ತು ಗೀತೆಗಳ ಬಗೆಗೆ ತಿಳಿದುಕೊಳ್ಳುತ್ತ ಚರ್ಚಿಸುತ್ತಾರೆ."- 6 ನೇ ತರಗತಿಯ ಕಲಿಕಾ ಫಲವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ.

ಆಲಿಸಿ ಅರ್ಥಮಾಡಿಕೊಳ್ಳುವುದು ಮತ್ತು ಆಲೋಚಿಸಿ

ಓದುಗಾರಿಕೆ (ಅರ್ಥ ಗ್ರಹಿಕೆ ಮತ್ತು ಸ್ಪಂದನೆ)

ಬರೆವಣಿಗೆ (ಲಿಖಿತ ಅಭಿವ್ಯಕ್ತಿ)

ಸೃಜನಶೀಲತೆ, ಅಭಿರುಚಿ, ಆಸಕ್ತಿ, ಮೆಚ್ಚುಗೆ, ಪ್ರಸಶಂಸೆ

ಉತ್ತರ -  ಸೃಜನಶೀಲತೆ, ಅಭಿರುಚಿ, ಆಸಕ್ತಿ, ಮೆಚ್ಚುಗೆ, ಪ್ರಸಶಂಸೆ


ಸೈದ್ಧಾಂತಿಕ ವ್ಯಾಕರಣದ ನಿಯಮಗಳನ್ನು ತಿಳಿಯುತ್ತಾರೆ ಮತ್ತು ಪ್ರಾಯೋಗಿಕ ವ್ಯಾಕರಣಾಂಶಗಳನ್ನು ಬಳಸುತ್ತಾರೆ.'- 8 ನೇ ತರಗತಿಯ ಕಲಿಕಾಫಲವು ಯಾವ ಆಯಾಮವನ್ನು ಒಳಗೊಂಡಿದೆ.

ಭಾಷಾ ಸಂರಚನೆ ಮತ್ತು ಬಳಕೆ

ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಜ್ಞಾನ ಕೌಶಲಗಳು

ಭಾಷಾ ಪ್ರಕಾರಯುಕ್ತ ಜ್ಞಾನ ಸಂಬಂಧಿ ಉನ್ನತ ಕೌಶಲಗಳು

ಭಾಷಾ ಕೌಶಲಗಳ ಬಳಕೆ

ಉತ್ತರ - ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಜ್ಞಾನ ಕೌಶಲಗಳು

'ವಿವಿಧ ಸಾಹಿತ್ಯ ಪ್ರಕಾರಗಳಾದ ಗದ್ಯ, ಪದ್ಯ, ನಾಟಕ ಇತ್ಯಾದಿಗಳನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಹಾಗೂ ತತ್ಸಬಂಧಿ ವಿಚಾರಗಳ ಕುರಿತಾಗಿ ಚರ್ಚಿಸುತ್ತಾರೆ, ವಿವರಿಸುತ್ತಾರೆ, ಸಂಕ್ಷೇಪಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ. ಹಾಗೂ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ."-6 ನೇ ತರಗತಿಯ ಕಲಿಕಾಫಲವು ಯಾವ ಆಯಾಮವನ್ನು ಒಳಗೊಂಡಿದೆ.

ಭಾಷಾ ಸಂರಚನೆ ಮತ್ತು ಬಳಕೆ

ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಕೌಶಲಗಳು

ಭಾಷಾ ಪ್ರಕಾರಯುಕ್ತ ಜ್ಞಾನ ಸಂಬಂಧಿ ಉನ್ನತ ಕೌಶಲಗಳು

ಭಾಷಾ ಕೌಶಲಗಳ ಬಳಕೆ

ಉತ್ತರ –  ಭಾಷಾ ಪ್ರಕಾರಯುಕ್ತ ಜ್ಞಾನ ಸಂಬಂಧಿ ಉನ್ನತ ಕೌಶಲಗಳು


"
ಸಂವೇದನಾತ್ಮಕ ಅಂಶಗಳನ್ನು ಕುರಿತು ತಾರ್ಕಿಕ ಅಭಿಪ್ರಾಯವನ್ನು ಬರೆವಣಿಗೆಯ ಮೂಲಕ ಅಭಿವ್ಯಕ್ತ ಪಡಿಸುತ್ತಾರೆ ಹಾಗೂ ಭಿತ್ತಿಪತ್ರ/ ಪತ್ರಿಕಾ ತುಣುಕುಗಳನ್ನು ಸಂಗ್ರಹಿಸಿ ಅವುಗಳಿಗೆ ವಿಶ್ಲೇಷಣೆ ಬರೆದು ಸಂಪಾದಿಸುತ್ತಾರೆ."-7 ನೇ ತರಗತಿಯ ಕಲಿಕಾಫಲವು ಯಾವ ಆಯಾಮವನ್ನು ಒಳಗೊಂಡಿದೆ.

ಭಾಷಾ ಸಂರಚನೆ ಮತ್ತು ಬಳಕೆ

ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಜ್ಞಾನ ಕೌಶಲಗಳು

ಭಾಷಾ ಪ್ರಕಾರಯುಕ್ತ ಜ್ಞಾನ ಸಂಬಂಧಿ ಉನ್ನತ ಕೌಶಲಗಳು

ಭಾಷಾ ಕೌಶಲಗಳ ಬಳಕೆ

ಉತ್ತರ -  ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಜ್ಞಾನ ಕೌಶಲಗಳು


ವಿವಿಧ ಉದ್ದೇಶಗಳಿಗೆ ಅನುಗುಣವಾಗಿ ಪತ್ರಲೇಖನ, ಪ್ರಬಂಧ, ವರದಿ, ಟಿಪ್ಪಣೆಯನ್ನು ಸಾಂದರ್ಭಿಕವಾಗಿ ಬರೆಯುತ್ತಾರೆ"- 6 ನೇ ತರಗತಿಯ ಕಲಿಕಾಫಲವು ಯಾವ ಆಯಾಮವನ್ನು ಒಳಗೊಂಡಿದೆ.

ಭಾಷಾ ಸಂರಚನೆ ಮತ್ತು ಬಳಕೆ

ಭಾಷೆಗೆ ಸಂಬಂಧಿಸಿದ ಸಾಮಾಜಿಕ ಅರಿವಿನ ಜ್ಞಾನ ಕೌಶಲಗಳು

ಭಾಷಾ ಪ್ರಕಾರಯುಕ್ತ ಜ್ಞಾನ ಸಂಬಂಧಿ ಉನ್ನತ ಕೌಶಲಗಳು

ಭಾಷಾ ಕೌಶಲಗಳ ಬಳಕೆ

ಉತ್ತರ - ಭಾಷಾ ಸಂರಚನೆ ಮತ್ತು ಬಳಕೆ

ಹೇಳಿಕೆ:1 ಕಲಿಕಾ ಫಲಗಳು ಒಂದು ರೂಪುರೇಷೆಗಳನ್ನು ಒದಗಿಸುತ್ತವೆಯೇ ಹೊರತು, ಇದು ಹೀಗೆ ಇರಬೇಕು ಎಂದು ಆದೇಶಿಸುವುದಿಲ್ಲ.

ಹೇಳಿಕೆ:2 ಕಲಿಕಾ ಫಲಗಳು ಅನುಷ್ಟಾನ ಸುಲಭ ಸಾಧ್ಯವಲ್ಲ. ಇದು ವ್ಯವಸ್ಥಿತವಾದ ರೂಢಿಗತವಾಗಬೇಕಾಗಿದ್ದಲ್ಲಿ ಈಗಾಗಲೇ ಉಪಾಧ್ಯಾಯರುಗಳು ತಮ್ಮದಾಗಿಸಿಕೊಂಡಿರುವ ಬೋಧನಾ ವಿಧಾನಗಳಿಗೆ ವಿದಾಯ ಹೇಳಿ ಹೊಸ ವಿಧಾನಕ್ಕೆ ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕಾದದ್ದು ಅನಿವಾರ್ಯವಾಗುತ್ತದೆ

ಹೇಳಿಕೆ 1 ಮತ್ತು 2 ತಪ್ಪು

ಹೇಳಿಕೆ 1 ಮತ್ತು 2 ಸರಿ

ಹೇಳಿಕೆ 1 ಸರಿ, 2 ತಪ್ಪು

ಹೇಳಿಕೆ 2 ಸರಿ, 1 ತಪ್ಪು

ಉತ್ತರ - ಹೇಳಿಕೆ 1 ಮತ್ತು 2 ಸರಿ


ಸಾಕು ಪ್ರಾಣಿ ಮತ್ತು ಕಾಡು ಪ್ರಾಣಿಗಳನ್ನು ವರ್ಗೀಕರಿಸುತ್ತದೆ ಎಂದರೆ ಮಗುವು ಮೊದಲು ಗುರುತಿಸಿ ನಂತರ ವರ್ಗೀಕರಿಸುತ್ತಿದೆ ಎಂದರೆ

ಜ್ಞಾನ, ಕೌಶಲ ಮತ್ತು ಮನೋಭಾವದ ಸಂಯೋಜನೆಯೇ

ನಿರ್ದಿಷ್ಟವಾದ ಕಲಿಕಾಫಲ ಸಾಧಿತವಾಗಿದೆ

ಪಠ್ಯದ ಅರ್ಥಗ್ರಹಣೆ ಸಮರ್ಪಕವಾಗಿದೆ

ಸುಗಮಕಾರರ ಬೋಧನಾ ಪ್ರಕ್ರಿಯೆ ಸಫಲವಾಗಿದೆ

ಉತ್ತರ - ಜ್ಞಾನ, ಕೌಶಲ ಮತ್ತು ಮನೋಭಾವದ ಸಂಯೋಜನೆಯೇ


ಶಿಕ್ಷಕರಿಗೆ ರೂಪಿಸಿರುವ ಕಲಿಕಾ ಫಲಗಳ ಪ್ರಮುಖ ಆಶಯ

1. ಯಾವ ಕಲಿಕಾ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದು ಮತ್ತು ಹೇಗೆ ವಿನ್ಯಸಗೊಳಿಸಬಹುದು ಎಂಬುದನ್ನು ತಿಳಿಯಲು ನೀರು ಮತ್ತು ಹೇಗೆ ಕಲಿಸಬೇಕು

2. ಶಿಕ್ಷಕರು 'ಇನ್ನೊಂದು ಕೈಪಿಡಿಯಂತೆ ಕೈ

3.
ತರಗತಿವಾರು, ವಿಷಯವಾರು ಮತ್ತು ಬೋಧನಾ ವಿಧಾನಗಳ ಕಲಿಕಾ ಫಲಿತಾಂಶಗಳ ಅರಿವು ಬೆಳೆಸಲು

4.
ವಿದ್ಯಾರ್ಥಿಗಳು ತಮ, ,ತಂತ್ರ ಕಲಿಕೆಗೆ ಮತು ಮೇಲಿ,ಚಾರಣೆ ಮಾಡಲು

1, 2, 3
ಮಾತ್ರ

2,3,4
ಮಾತ್ರ

1, 3, 4
ಮಾತ್ರ

1, 2, 3, 4
ಎಲ್ಲವೂ

ಉತ್ತರ -  1, 3, 4 ಮಾತ್ರ

ABC
ಕರ್ನಾಟಕದ ಸಂದರ್ಭದಲ್ಲಿ ಕಲಿಕಾ ಫಲಗಳ ರಚನೆಗೆ ಆಧಾರವಾಗಿಲ್ಲದ ರಾಷ್ಟ್ರೀಯ ದಾಖಲೆ

ಎನ್ ಸಿ ಆರ್ ಟಿ ಕಲಿಕಾ ಫಲಗಳು-2016

ಎನ್ ಸಿ ಆರ್ ಟಿ ಕಲಿಕಾ ಮಾನಕಗಳು (ಸಾಮರ್ಥ್ಯಗಳು)-2014

ರಾಷ್ಟ್ರೀಯ ಶಿಕ್ಷಣ ನೀತಿ-2020*

ರಾಜ್ಯ ಪಠ್ಯಕ್ರಮ ಚೌಕಟ್ಟು-2005

ಉತ್ತರ - ರಾಷ್ಟ್ರೀಯ ಶಿಕ್ಷಣ ನೀತಿ-2020


ಕಲಿಕಾ ಫಲಗಳಿಗೆ ಸಂಬÀಧಿಸಿಲ್ಲದ ಹೇಳಿಕೆಯನ್ನು ಗುರುತಿಸಿ

ಒಂದು ತರಗತಿಯ ಕೊನೆಯ ವೇಳೆಗೆ ಗರಿಷ್ಟ ಏನನ್ನು

ಗುಣಮಟ್ಟವನ್ನು ಖಾತ್ರಿಗೊಳಿಸಿ ಮತ್ತು ಗುರಿಗಳೆಡೆಗೆ

ವಿದ್ಯಾರ್ಥಿಗಳ ಕಲಿವಿನ ವೇಗ ಏಕ ರೀತಿಯಲ್ಲಿರುವಂತೆ

ವಿದ್ಯಾರ್ಥಿಯೋರ್ವ ಕಲಿಯಲು ಇರುವ ವೈವಿಧ್ಯಮಯ

ಉತ್ತರ -  ವಿದ್ಯಾರ್ಥಿಗಳ ಕಲಿವಿನ ವೇಗ ಏಕ ರೀತಿಯಲ್ಲಿರುವಂತೆ

ವಿವಿಧ ವಯೋಮಾನದ ವಿದ್ಯಾರ್ಥಿಗಳು ತಮ್ಮ ವಯೋಮಾನಕ್ಕೆ ಅನುಗುಣವಾಗಿ ಕಲಿತು ಗಳಿಸಿಕೊಳ್ಳಲೇಬೇಕಾದ ಕೌಶಲಗಳು, ಸಾಮರ್ಥ್ಯಗಳು, ವಿಷಯಾಂಶಗಳು ಹಾಗೂ ಮೌಲ್ಯಗಳು

ಕಲಿಕಾ ಫಲಗಳು

ಪಠ್ಯಕ್ರಮ

ಪಠ್ಯಪುಸ್ತಕ ಒಳಗೊಂಡಿರುವ ಎಲ್ಲಾ ಪಠ್ಯಗಳು

ಪಠ್ಯ ಹಾಗೂ ಪತ್ಯೇತರ ಘಟಕಾಂಶಗಳು

ಉತ್ತರ - ಕಲಿಕಾ ಫಲಗಳು


ಭಾಷಾ ಸಾಮರ್ಥ್ಯಾಧಾರಿತ ಶಿಕ್ಷಣ ಎಂದರೆ

ಸಂಪೂರ್ಣ ಭಾಷಿಕ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು*

ಭಾಷಾ ಕೌಶಲಗಳನ್ನು ಕಲಿಸುವುದು

ಕಲಿಕಾ ಫಲಗಳು ಮತ್ತು ಸಾಮರ್ಥ್ಯಗಳನ್ನು ಕಲಿಸುವುದು

ಕಲಿಕಾ ಫಲಗಳಾಧಾರಿತ ಪಠ್ಯಗಳನ್ನು ಕಲಿಸುವುದು

ಉತ್ತರ - ಸಂಪೂರ್ಣ ಭಾಷಿಕ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು


ಭಾಷಾ ಬೋಧನೆಯ ಉದ್ದೇಶವಲ್ಲದ್ದು,

KA_NEP_GC_133_ QUIZ ANSWERS ATTEMPT - 1-2

Also read FA-2 Model Question Papers Karnataka (Formative Assessment -2) आकारिक मूल्यमापन- 2


ಕೇಳಿದ್ದನ್ನು ಅರ್ಥೈಸಿಕೊಳ್ಳವ ಸಾಮರ್ಥ್ಯ ಬೆಳೆಸುವುದು

ಯಾಂತ್ರಿಕ ಬರೆವಣಿಗೆಯ ಸಾಮರ್ಥ್ಯ ಬೆಳೆಸುವುದು

ಸುಲಲಿತ ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುವುದು

ವಿವಿಧ ಭಾಷಾ ದಾಖಲೆಗಳ ಮೇಲೆ ನಿಯಂತ್ರಣ ಸಾಧಿಸುವುದು

ಉತ್ತರ - ಯಾಂತ್ರಿಕ ಬರೆವಣಿಗೆಯ ಸಾಮರ್ಥ್ಯ ಬೆಳೆಸುವುದು

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

 
ತನ್ನ ಪರಿಸರದಲ್ಲಿ ನಿರಂತರವಾಗಿ, ನಿರರ್ಗಳವಾಗಿ ಮಾತನಾಡುತ್ತಾ ಬೆಳೆದು ಬಂದ ಮಗು, ಶಾಲೆಗೆ ಬಂದ ನಂತರ ತನ್ನ ಮಾತನ್ನು ಕಡಿಮೆ ಮಾಡಲು ಕಾರಣಗಳನ್ನು ಗುರುತಿಸಿ

1.
ಶಾಲೆಯ ಭಾಷೆ ಮಗುವಿನ ಮನೆಯ ಭಾಷೆಗಿಂತ ಭಿನ್ನವಾಗಿರುವುದು

2.
ಕಲಿಕೆಯಲ್ಲಿ ಪಠ್ಯಪುಸ್ತಕವೇ ಪ್ರಧಾನವಾಗಿ ಮಗುವಿಗೆ ವಸ್ತುವಿಷಯಗಳು ಪರಕೀಯವಾಗಿರುವುದು

3.
ಭಾಷಾ ಕಲಿಕೆಯು ಬರೆವಣಿಗೆಯಿಂದ ಪ್ರಾರಂಭವಾಗಿ ನಂತರ ಓದುವಿಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವುದು

1, 2, 3, 4
ಮಾತ್ರ

2, 3, 4, 5
ಮಾತ್ರ

1, 3, 4, 5
ಮಾತ್ರ

1, 2, 3, 4, 5
ಎಲ್ಲವೂ

ಉತ್ತರ - 1, 2, 3, 4, 5 ಎಲ್ಲವೂ


ಮಗು ಭಾಷೆಯನ್ನು ಕಲಿಯುವುದರ ಬಗ್ಗೆ ಹೆಚ್ಚು ಸಮರ್ಪಕವಲ್ಲದ ಉತ್ತರವನ್ನು ಗುರುತಿಸಿ

ಸಹಜವಾಗಿ ಅರ್ಜಿಸುತ್ತದೆ

ಸಹಜ ಪರಿಸರದೊಂದಿಗಿನ ಒಡನಾಟ, ಸಂವೇದನೆ

ತನ್ನ ಜ್ಞಾನೇಂದ್ರಿಯಗಳನ್ನು ಬಳಸಿ ತಾನಾಗಿಯೇ ಗಳಿಸಿಕೊಳ್ಳುವ

ಶಾಲಾ ಪರಿಸರದಲ್ಲಿ ಶಿಕ್ಷಕರು ಕಲಿಸುವ ಪ್ರಕ್ರಿಯೆಯ ಪರಿಣಾಮ

ಉತ್ತರ - ಶಾಲಾ ಪರಿಸರದಲ್ಲಿ ಶಿಕ್ಷಕರು ಕಲಿಸುವ ಪ್ರಕ್ರಿಯೆಯ ಪರಿಣಾಮ


ನಿಪುಣ್ ಭಾರತ್ ಮಿಷನ್ ಕಾರ್ಯಕ್ರಮದ ಆಶಯ

1.
ಮೂರನೇ ತರಗತಿಯವರೆಗಿನ ವಿದ್ಯಾರ್ಥಿಗಳಲ್ಲಿ ಬುನಾದಿ ಸಾಕ್ಷರತೆಯನ್ನು ಬಲಿಷ್ಠಗೊಳಿಸುವುದು

2.
ಮೂರನೇ ತರಗತಿಯವರೆಗಿನ ವಿದ್ಯಾರ್ಥಿಗಳಲ್ಲಿ ಬುನಾದಿ ಸಂಖ್ಯಾ ಜ್ಞಾನವನ್ನು ಬಲಿಷ್ಟಗೊಳಿಸುವುದು ...

3.
ರಾ.ಶಿ.ನೀ-2020 ಆರಂಭಿಕ ಶಿಕ್ಷಣದ ಶಿಫ್ಟ್ ಮಾಡುವುದು ಅನುಷ್ಠಾನ ಮಾಡುವುದು.

4.
ಓದು ಬರೆಹದ ಜೊತೆಗೆ ಮೌಖಿಕ ಅಭಿವ.ಕಿ ಸಾಮರ್ಥವನು.

1, 2, 3
ಮಾತ್ರ

2, 3, 4
ಮಾತ್ರ

1, 2, 4
ಮಾತ್ರ

1, 2, 3, 4
ಎಲ್ಲವೂ

ಉತ್ತರ -  1, 2, 3, 4 ಎಲ್ಲವೂ

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw

Also read REVISED TEACHER TRANSFER TIME TABLE 30.01.2023


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG

KA_NEP_GC_133_ QUIZ ANSWERS ATTEMPT - 1-2


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

ಭಾಷೆ ನಮಗೆ ಸಹಕಾರಿಯಾಗಿರುವುದು

ಸಂವಹನದ ಒಂದು ಮಾಧ್ಯಮ

ಸಂವಾದಿಸಲು ಮತ್ತು ಸಂದೇಶಗಳನ್ನು ಕಳುಹಿಸಲು

ಯೋಚಿಸಲು, ಪ್ರತಿಕ್ರಿಯಿಸಲು

ಎಲ್ಲವೂ

ಉತ್ತರ -   ಎಲ್ಲವೂ


ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಕಾರ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಎಷ್ಟು ಭಾಷಾ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಬೇಕು

ಕನಿಷ್ಟ 3 ಭಾಷೆಗಳು

ಗರಿಷ್ಠ 3 ಮೂರು ಭಾಷೆಗಳು

ಕನಿಷ್ಟ 2 ಭಾಷೆಗಳು

ಗರಿಷ್ಟ 2 ಭಾಷೆಗಳು

ಉತ್ತರ – ಕನಿಷ್ಟ 3 ಭಾಷೆಗಳು

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

QUIZ ANSWERS IN WORDS

🔰KA_NEP_GC_149

https://www.smartguruji.in/2022/09/kanepgc149-quiz-answers.html

🔰KA_NEP_GC_148

https://bit.ly/3qtskxw


🔰KA_NEP_GC_147 ATTEMPT 1

https://bit.ly/3Djywzy


🔰KA_NEP_GC_147 ATTEMPT 2

https://bit.ly/3xF1dDN


🔰KA_NEP_GC_146

https://bit.ly/3eJMgt8


🔰KA_NEP_GC_145 Attempt 1,2,3

https://bit.ly/3d0bmUt


🔰KA_NEP_GC_144

https://bit.ly/3qx8uBA


🔰KA_NEP_GC_143 Attempt 1

https://bit.ly/3xffkiK


🔰KA_NEP_GC_143 Attempt 2

https://bit.ly/3Bwjg12

 

🔰KA_NEP_GC_142

https://bit.ly/3qA6OHa


🔰KA_NEP_GC_141

https://bit.ly/3RCPj53


👉KA_NEP_GC_140 (SOCIAL SCIENCE Class 6,7,8)

All questions and answers in text format

👇🏻👇🏻👇🏻👇🏻👇🏻👇🏻👇🏻👇🏻

https://bit.ly/3QFm8wX


🔰मराठी विषयाचे कोर्स 156 ते 158🔰

MARATHI MODULES QUIZ ANSWERS Attempt-1

🌀KA_NEP_GC_158 (6वी,7वी,8वी)

https://bit.ly/3QL4fwG


🌀KA_NEP_GC_156 (1ली ते 3री) Attempt-1

https://bit.ly/3eHCnMP


🌀KA_NEP_GC_156 (1ली ते 3री) Attempt-2

https://bit.ly/3BbGhVT


🌀KA_NEP_GC_157 (4थी - 5वी)

https://bit.ly/3BxOmWg


 


 

Related Post
NISHTHA TRAINING 2.0 KARNATAKA ENGLISH MEDIUM
NISHTHA TRAINING 2.0 KARNATAKA ENGLISH MEDIUM National Initiative for School Heads' and Teachers' Holistic Adv…
Karnataka State Teachers' Benefit Fund and Karnataka State Students’ Welfare Fund Information
Karnataka State Teachers' Benefit Fund and Karnataka State Students’ Welfare Fund Information  Karnataka State Teachers' Benefit Fund and Karnataka State Stude…
Scholarship for teachers' children from TEACHER WELFARE FUND...
Scholarship for teachers' children from TEACHER WELFARE FUND...    The Teachers' Children Who Have Taken Loan From Nat…
टिप्पणी पोस्ट करा
Search
Menu
Theme
Share